tag:blogger.com,1999:blog-3603269091044399986.post4573395573653393855..comments2024-03-15T13:22:33.285+05:30Comments on Kumbla11039: MSCHSS Nirchal: ಶಿಕ್ಷಕ ದಿನಾಚರಣೆRavishankara Doddamanihttp://www.blogger.com/profile/10245423049775553498noreply@blogger.comBlogger2125tag:blogger.com,1999:blog-3603269091044399986.post-40551020303820946012012-09-13T16:21:09.616+05:302012-09-13T16:21:09.616+05:30ನಿಮ್ಮ ಹಾರೈಕೆಗಳನ್ನು ಸ್ವೀಕರಿಸುತ್ತೇವೆ. ಆ ಹಾರೈಕೆಗಳು ನಮ...ನಿಮ್ಮ ಹಾರೈಕೆಗಳನ್ನು ಸ್ವೀಕರಿಸುತ್ತೇವೆ. ಆ ಹಾರೈಕೆಗಳು ನಮಗೆ ದಾರಿದೀಪವಾಗಲಿ ಎಂದು ಪ್ರಾರ್ಥಿಸುತ್ತೇವೆ.Ravishankara Doddamanihttps://www.blogger.com/profile/10245423049775553498noreply@blogger.comtag:blogger.com,1999:blog-3603269091044399986.post-6299777136274260262012-09-13T09:54:37.015+05:302012-09-13T09:54:37.015+05:30ಕರ್ನಾಟಕದಲ್ಲೇ ಕನ್ನಡ ಅಪರೂಪವಾಗಿರುವ ಈ ದಿನಗಳಲ್ಲಿ, ಕರ್ನಾ...ಕರ್ನಾಟಕದಲ್ಲೇ ಕನ್ನಡ ಅಪರೂಪವಾಗಿರುವ ಈ ದಿನಗಳಲ್ಲಿ, ಕರ್ನಾಟಕಕ್ಕೆ ಅಂಟಿಕೊಂಡಿದ್ದರೂ ಮತ್ತು ಕೇರಳದ ಪ್ರವಾಸಿ ವೆಬ್.ಸೈಟಿನಲ್ಲಿ ಕಾಸರಗೋಡಿನ ಬಗ್ಗೆ ಬರೆಯುತ್ತಾ ಇದು ಬ್ರಿಟೀಷರ ಕಾಲದಲ್ಲಿ ದಕ್ಷಿಣ ಕರ್ನಾಟಕದ ಭಾಗವಾಗಿತ್ತು ಎಂದು ಹೇಳುತ್ತಾ ಕಾಸರಗೋಡನ್ನು ಮಲಯಾಳ ಮಯಮಾಡುತ್ತಿರುವ ಕೇರಳಿಗರ ನಡುವೆ ಹೆಮ್ಮೆಯಿಂದ ಕನ್ನಡದ ಶಾಲೆ ನಡೆಯುತ್ತಿರುವುದು ಸಂತಸದ ವಿಷಯ. ಅಷ್ಟೇ ಅಲ್ಲದೆ ಒಳ್ಳೆಯ ಪ್ರಜೆಗಳನ್ನು ರೂಪಿಸುತ್ತಿರುವ ನಿಮ್ಮ ಸಂಸ್ಥೆಗೆ ಅಭಿನಂದನೆಗಳು. ಇದನ್ನು ಬ್ಲಾಗ್ ರೂಪದಲ್ಲಿ ಹೊರತಂದು ಮುನ್ನಡೆಸುತ್ತಿರುವ ದೊಡ್ಡಮನಿಯವರಿಗೂ ಅಭಿನಂದನೆಗಳು. makarahttps://www.blogger.com/profile/10824178433674008878noreply@blogger.com