ಕಾರ್ತಿಕ್ ಕೆ.ಎಸ್ - ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ
2017-18 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕಾರ್ತಿಕ್.ಕೆ.ಎಸ್ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾನೆ. ಈತ ಕಿಳಿಂಗಾರು ಬಳಿಯ ಕೊಡ್ವಕರೆ ನಿವಾಸಿ ಸತ್ಯಶಂಕರ.ಕೆ ಮತ್ತು ಶಶಿಕಲಾ.ಎಸ್ ದಂಪತಿಯ ಪುತ್ರ. ಶುಭ ಹಾರೈಕೆಗಳು...
No comments:
Post a Comment