ವಿದ್ಯಾರ್ಥಿಗಳ ಪ್ರತಿಭೆಯನ್ನು ನಿಜಾರ್ಥದಲ್ಲಿ ಜಾಗತಿಕವಾಗಿ ಹೊರಹಮ್ಮಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಅನಿಸುತ್ತಿದೆ. ನಮ್ಮ ಬ್ಲಾಗ್ ಫಾಲೋವರ್ ಸಂಖ್ಯೆ ಅಜೇಯ ಅರ್ಧಶತಕವನ್ನು ದಾಖಲಿಸಿದೆ. ನಾನು ನೋಡಿದ ಕನ್ನಡದ ಬ್ಲಾಗ್‌ಗಳಲ್ಲಿ ಇಷ್ಟು ಫಾಲೋವರ್‌ಗಳಿರುವ ಇನ್ನೊಂದು ಬ್ಲಾಗ್ ಇಲ್ಲ. ಇಷ್ತು ಮಾತ್ರವಲ್ಲ ಅಲ್ಪ ಕಾಲದಲ್ಲಿ ನಾವು ದಾಖಲಿಸಿದ ಹಿಟ್ಸ್ ಸಂಖ್ಯೆ ನಾವೇ ನಿಬ್ಬೆರಗಾಗುವಂತೆ ಬೆಳೆಯುತ್ತಿದೆ. ಅಂದ ಹಾಗೆ ನಮ್ಮ ಫಾಲೋವರ್ ಪಟ್ಟಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ, ಹಳೆವಿದ್ಯಾರ್ಥಿಗಳಿದ್ದಾರೆ, ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಬೆನ್ನು ತಟ್ಟುವ ಹಿರಿಯ ಕನ್ನಡ ಬರಹಗಾರರಿದ್ದಾರೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೆ ನಾವು ಚಿರಋಣಿಯಾಗಿರುತ್ತೇವೆ. ಈ ಪ್ರೀತಿ ಸದಾ ಹೀಗೆಯೇ.... ಮುಂದುವರಿಯಲಿ.24 April 2009
ಧನ್ಯವಾದಗಳು ನಿಮಗೆ.......
ವಿದ್ಯಾರ್ಥಿಗಳ ಪ್ರತಿಭೆಯನ್ನು ನಿಜಾರ್ಥದಲ್ಲಿ ಜಾಗತಿಕವಾಗಿ ಹೊರಹಮ್ಮಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಅನಿಸುತ್ತಿದೆ. ನಮ್ಮ ಬ್ಲಾಗ್ ಫಾಲೋವರ್ ಸಂಖ್ಯೆ ಅಜೇಯ ಅರ್ಧಶತಕವನ್ನು ದಾಖಲಿಸಿದೆ. ನಾನು ನೋಡಿದ ಕನ್ನಡದ ಬ್ಲಾಗ್‌ಗಳಲ್ಲಿ ಇಷ್ಟು ಫಾಲೋವರ್‌ಗಳಿರುವ ಇನ್ನೊಂದು ಬ್ಲಾಗ್ ಇಲ್ಲ. ಇಷ್ತು ಮಾತ್ರವಲ್ಲ ಅಲ್ಪ ಕಾಲದಲ್ಲಿ ನಾವು ದಾಖಲಿಸಿದ ಹಿಟ್ಸ್ ಸಂಖ್ಯೆ ನಾವೇ ನಿಬ್ಬೆರಗಾಗುವಂತೆ ಬೆಳೆಯುತ್ತಿದೆ. ಅಂದ ಹಾಗೆ ನಮ್ಮ ಫಾಲೋವರ್ ಪಟ್ಟಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ, ಹಳೆವಿದ್ಯಾರ್ಥಿಗಳಿದ್ದಾರೆ, ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಬೆನ್ನು ತಟ್ಟುವ ಹಿರಿಯ ಕನ್ನಡ ಬರಹಗಾರರಿದ್ದಾರೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೆ ನಾವು ಚಿರಋಣಿಯಾಗಿರುತ್ತೇವೆ. ಈ ಪ್ರೀತಿ ಸದಾ ಹೀಗೆಯೇ.... ಮುಂದುವರಿಯಲಿ.
Subscribe to:
Post Comments (Atom)
ನಿಮ್ಮ ಪ್ರಯತ್ನಕ್ಕೆ ಸಂದ ಪ್ರತಿಫಲ. ಮಹಾಜನ ಪುಟಾಣಿ ಇ ಪತ್ರಿಕೆಯ ಯಶಸ್ಸು ಮುಂದುವರಿಯಲಿ
ReplyDeleteTeam ekanasu
Abhinandanegalu.
ReplyDeleteNethrakere Udaya Shankara
www.paryaya.blogspot.com
nijavada guru vidyarthigalannu belesi, thanu beleyuvudu hege embhudakke neevu thaajaa udaharane. nimma blogna bembaligaru aganithavagali.
ReplyDeletekeshava prasada.b.kidoor.
vijaya karnataka