 ನಮ್ಮ ಶಾಲಾ ಹಳೆವಿದ್ಯಾರ್ಥಿ ರವಿಪ್ರಕಾಶ್ ಈಂದುಗುಳಿ, ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಪ್ರಿಪರೇಷನ್ ಏಂಡ್ ಇವ್ಯಾಲುಯೇಷನ್ ಓಫ್ ಸ್ಪ್ರೇ ಡಿಪಾಸಿಟೆಡ್ ಕ್ಯಾಡ್ಮಿಯಂ ಝಿಂಕ್ ಸಲ್ಫೈಡ್ ಥಿನ್ ಫಿಲ್ಮ್ಸ್’ ಎಂಬ ಮಹಾಪ್ರಬಂಧವನ್ನು ಬರೆದ ಇವರಿಗೆ ಈ ಪ್ರಶಸ್ತಿ ಅರ್ಹವಾಗಿ ಸಂದಿದೆ. ಪ್ರಸ್ತುತ ಮಂಗಳೂರು ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ಇವರು ಈಂದುಗುಳಿ ಮಹಾಲಿಂಗೇಶ್ವರ ಭಟ್ ಮತ್ತು ಲಕ್ಷ್ಮಿ ದಂಪತಿಗಳ ಪುತ್ರ. ಶುಭಾಶಯಗಳು...

ಅಭಿನಂದನೆಗಳು!!
ReplyDeleteಹಾರ್ದಿಕ ಶುಭಾಶಯಗಳು
ReplyDelete