Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

15 April 2010

ಹೊಸತನವ ಹೊತ್ತ ವಿಷು...

ಪರಶುರಾಮನ ಸೃಷ್ಟಿಯ ನಾಡಿನಲ್ಲಿ ವಿಷು ವಿಶೇಷ. ಮಲಯಾಳಿಗಳ ವಿಷು, ತುಳುನಾಡಿನ ಬಿಸು ನಮ್ಮ ಸೌರಮಾನ ಯುಗಾದಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ತರಲಿ.

1 comment:

  1. ರವಿಶಂಕರ್ ಸರ್........ ತಮಗೆ , ತಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗು ತಮ್ಮ ಸಹೋದ್ಯೋಗಿಗಳಿಗೆ ವಿಷು ಹಬ್ಬದ ಶುಭಾಶಯಗಳು

    ReplyDelete