Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

20 August 2010

ಓಣಂ ಹಬ್ಬದ ಶುಭಾಶಯಗಳು....



ಶಾಲಾ ವಿದ್ಯಾರ್ಥಿಗಳಿಗೆ ಇಂದಿನಿಂದ ಒಂದು ವಾರ ಓಣಂ ರಜೆ. ಈ ಮಧ್ಯೆ ಓಣಂ ಹಬ್ಬದ ಸಂತಸ. ಈ ಕಾರಣದಿಂದಾಗಿ ಶಾಲಾ ಮಟ್ಟದಲ್ಲಿ ಇಂದು ಮಾವೇಲಿ ಮೆರವಣಿಗೆ. ಸಿಹಿ ತಿಂಡಿ ಹಂಚೋಣ, ಹೂ ರಂಗವಲ್ಲಿ ಸ್ಪರ್ಧೆಗಳು ಜರಗಿದವು. ನಿಮಗೆಲ್ಲ ಶುಭಾಶಯಗಳು...

2 comments:

  1. ಸುಂದರವಾದ ಪೂಕಳ. ಮಕ್ಕಳಿಗೂ, ಶಿಕ್ಷಕರಿಗೂ ಓಣಂ ಹಬ್ಬದ ಶುಭಾಶಯಗಳು.

    ReplyDelete
  2. sir,
    nimma blog nijjakkoo tumbha chennagide
    onam rangoli so nice

    ReplyDelete