ಖ್ಯಾತ ಗಾಯಕ, ರಾಜ್ಯ ಪ್ರಶಸ್ತಿ ವಿಜೇತ ಹೊ.ನಾ.ರಾಘವೇಂದ್ರ ರಾವ್ (ಗರ್ತಿಕೆರೆ ರಾಘಣ್ಣ) ಇವರಿಂದ ಗಾನ ಸುಧೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ೦೪.೧೦.೨೦೧೦ ಸೋಮವಾರ ಜರಗಿತು. ಶಾಲಾ ಹಿರಿಯ ವಿದ್ಯಾರ್ಥಿ, ಖ್ಯಾತ ಸಾಹಿತಿ ಎಂ.ವಿ.ಭಟ್ ಮಧುರಂಗಾನ, ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ನಿವೃತ್ತ ಚಿತ್ರಕಲಾ ಅಧ್ಯಾಪಕ ಬಾಲ ಮಧುರಕಾನನ ಗಾಯಕರನ್ನು ಪರಿಚಯಿಸಿ ಸ್ವಾಗತಿಸಿದರು. ಹಿರಿಯ ಅಧ್ಯಾಪಿಕೆ ವಾಣಿ. ಪಿ.ಎಸ್ ವಂದಿಸಿದರು.
oh.. nice....
ReplyDeleteಒಳ್ಳೆಯ ಕಾರ್ಯಕ್ರಮ.ಗರ್ತಿಕೆರೆ ರಾಘಣ್ಣನವರು ಇಲ್ಲಿಯ (ಮಲೆನಾಡು) ಜನಪ್ರಿಯ ಕಲಾವಿದರು. ಹಲವಾರು ದೇವರನಾಮ, ಭಾವಗೀತೆಗಳ ರಾಗ ಸಂಯೋಜಕರು, ಒಳ್ಳೆಯ ಹಾಡುಗಾರರು.
ReplyDeleteಗರ್ತಿಕೆರೆ ರಾಘಣ್ಣ ನಮ್ಮ ಶಾಲೆಗೆ ಸುಮಾರು ೨೦ ವರ್ಷ ಮೊದಲು ಬ೦ದು ಹಾಡಿದ ನೆನಪಿದೆ. ಈಗಲೂ ಇಲ್ಲಿಯವರೇಗೆ ಬ೦ದು ಹಾಡುವ ಅವರಿಗೆ ದೇವರು ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸಲಿ..
ReplyDelete