Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

02 October 2010

ಇಂದು ಗಾಂಧಿ ಜಯಂತಿ



ಇಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಗಳ ಜನ್ಮದಿನ, ಶಾಲೆಯಲ್ಲಿ ಸಂಭ್ರಮದ ಆಚರಣೆ. ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ನಂತರ ಅಧ್ಯಾಪಕ ವಿದ್ಯಾರ್ಥಿಗಳಿಂದ ಶಾಲಾ ಪರಿಸರ ಶುಚೀಕರಣ ಕಾರ್ಯಕ್ರಮವೂ ಜರಗಿತು.

3 comments:

  1. ವಿಶ್ವ ಅಹಿಂಸಾ ದಿನದ ಶುಭಾಶಯಗಳು.
    ತುಂಬಾ.... ವರ್ಷಗಳ ಹಿಂದೆ ನಿಮ್ಮ ಶಾಲೆಯಲ್ಲಿ ಪರಿಸರ ಶುಚಿಗೊಳಿಸುವ ವಾರ (ಸೇವನ ವಾರ?)ಇದ್ದ ನೆನಪು. ಅದನ್ನು ಈಗಳೂ ಆಚರಿಸುವುದಿದೆಯೇ?

    ReplyDelete
  2. ಇದೆ, ಈಗಲೂ ವಾರವಿಡೀ ಪರಿಸರ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದೇವೆ. ಆದರೆ ಇತರ ಒತ್ತಡಗಳಿಂದಾಗಿ ಪ್ರಮಾಣ ಕಡಿಮೆಯಾಗಿದೆ, ಅಷ್ಟೆ.

    ReplyDelete
  3. Sevanavarada dinagaLu tumba interesting agiddu, Koneya dinada Bhojanavanthoo bahaLa ista paduvanthittu.

    ReplyDelete