ನಿನ್ನೆ ಬದಿಯಡ್ಕ ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ. ನಮ್ಮ ಶಾಲಾ ಹಳೆ ವಿದ್ಯಾರ್ಥಿ ಡಾ ಕೂಳಕ್ಕೋಡ್ಳು ಮಹೇಶ್‍ಗೆ ಅಭಿನಂದನಾ ಸಮಾರಂಭ. ಮನ ತುಂಬಿ ಹರಸಿದ ಸಭಾಸದರ ಮಧ್ಯೆ ಹಿರಿಯ ಸಂಸ್ಕೃತ ತಜ್ಞ ಡಾ ನಿಟಿಲಾಪುರ ಕೃಷ್ಣಮೂರ್ತಿ ಊರ ನಾಗರಿಕರ ಪರವಾಗಿ ಮಹೇಶರನ್ನು ಅಭಿನಂದಿಸಿದರು. ಮಹೇಶ್‍ಗೆ ನಮ್ಮೆಲ್ಲರ ಪ್ರೀತಿಯ ಹಾರೈಕೆಗಳು... ಚಂದದ ಫೋಟೋ ಒದಗಿಸಿದ ಯೇನಂಕೂಡ್ಳು ಕಿಶೋರ್ ಇವರಿಗೂ ಕೃತಜ್ಞತೆಗಳು...
:)
ReplyDelete