Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

29 July 2011

ಕಡೆಯುವ ಕಲ್ಲು ತಯಾರಿ ಹೇಗೆ..?

ಈ ವಾರ ನಮ್ಮ ಪ್ರಯಾಣ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ. ಪಠ್ಯದ ವಿಚಾರಗಳನ್ನು ಕಣ್ಣಾರೆ ಕಂಡು ಪರಾಂಬರಿಸುವ ನಿಟ್ಟಿನಲ್ಲಿ ಇಂದು ನೀರ್ಚಾಲಿನ ಮೇಲಿನ ಪೇಟೆಯ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ ನಮ್ಮ ಸಂದರ್ಶನದ ಛಾಯಾಚಿತ್ರ ನಿಮ್ಮ ಮುಂದೆ...

1 comment:

  1. Interesting picture! ಸಾಮಾನ್ಯವಾಗಿ ಗಂಡಸರು ಮಾಡುವ, ಬಹಳಷ್ಟು stamina ಬೇಕಾದ ಕೆಲಸವನ್ನು ಒಬ್ಬ ಮಹಿಳೆ ಮಾಡುವುದನ್ನು ನೋಡಿ ಖುಷಿ ಆಯಿತು :)

    ReplyDelete