ವಿದ್ಯಾರ್ಥಿಗಳಿಗೆ ಪ್ರಕೃತಿಯ ಗುಟ್ಟನ್ನು ಹೇಳಿಕೊಡುವುದಕ್ಕೆ..ಇಂತಹ ಹೊರ ಸಂಚಾರ ತುಂಬಾ ಉಪಯುಕ್ತ.ಅದೇ ರೀತಿ ಅಕ್ಕಸಾಲಿಗನ ಕೆಲಸದ ರೀತಿ... ಕಡೆಯುವ ಕಲ್ಲಿನತಯಾರಿ,ಸಿಪಿಸಿಆರ್ ಐ ಯಲ್ಲಿನ ಕಾರ್ಯ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವ ತಮ್ಮ ಕೆಲಸ ಮೆಚ್ಚುವಂತಹದ್ದು..ಇನ್ನೊಬ್ಬರಿಗೆ ಅನುಕರಣೆಗೆ ಯೋಗ್ಯ. ಅಭಿನಂದನೆಗಳು....
ವಿದ್ಯಾರ್ಥಿಗಳಿಗೆ ಪ್ರಕೃತಿಯ ಗುಟ್ಟನ್ನು ಹೇಳಿಕೊಡುವುದಕ್ಕೆ..ಇಂತಹ ಹೊರ ಸಂಚಾರ ತುಂಬಾ ಉಪಯುಕ್ತ.ಅದೇ ರೀತಿ ಅಕ್ಕಸಾಲಿಗನ ಕೆಲಸದ ರೀತಿ...
ReplyDeleteಕಡೆಯುವ ಕಲ್ಲಿನತಯಾರಿ,ಸಿಪಿಸಿಆರ್ ಐ ಯಲ್ಲಿನ ಕಾರ್ಯ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವ ತಮ್ಮ ಕೆಲಸ ಮೆಚ್ಚುವಂತಹದ್ದು..ಇನ್ನೊಬ್ಬರಿಗೆ ಅನುಕರಣೆಗೆ ಯೋಗ್ಯ.
ಅಭಿನಂದನೆಗಳು....
ಪಠ್ಯಪುಸ್ತಕದಲ್ಲಿರುವ ಇತರ ಜ್ನಾನದ ಜೊತೆಗೆ ಸ್ಥಾನೀಯ (ಲೋಕಲ್) ವಿಚಾರಗಳಲ್ಲೂ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ.
ReplyDelete