ನಮ್ಮ ಶಾಲೆಗಳ ಶತಮಾನೋತ್ಸವ
ಕಾರ್ಯಕ್ರಮದ ಆಯವ್ಯಯ ಮಂಡನೆ ಮತ್ತು ಇತರ ವಿಷಯಗಳ ಅವಲೋಕನದ ದೃಷ್ಟಿಯಿಂದ ಶತಮಾನೋತ್ಸವದ
ವಿವಿಧ ಸಮಿತಿಗಳ ಸಭೆಯನ್ನು 07.03.2014 ಶುಕ್ರವಾರ ಅಪರಾಹ್ನ 3 ಗಂಟೆಗೆ ಕರೆಯಲಾಗಿದೆ.
ಎಲ್ಲ ಸದಸ್ಯರು ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು
ಶತಮಾನೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ. ಬನ್ನಿ...
No comments:
Post a Comment