ಆರಂಭದಿಂದಲೂ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಬೇದ್ರೆ ಮಂಜುನಾಥ್ ಈ ಬಾರಿ ಸುಧಾ ಪತ್ರಿಕೆಯಲ್ಲಿ ಬದಲಾದ ಶಿಕ್ಷಕರ ಬಗ್ಗೆ 'ಶಿಕ್ಷಕರು ಬದಲಾಗಿದ್ದಾರೆ!' ಎಂಬ ಲೇಖನ ಬರೆದಿದ್ದಾರೆ. ಜೊತೆಯಲ್ಲಿ ನಮ್ಮ ಬ್ಲಾಗ್ ಕುರಿತ ಪ್ರಶಂಸೆಗಳನ್ನು ಬಾಕ್ಸ್ ಆಗಿ ದಾಖಲಿಸಿದ್ದಾರೆ. ನಮ್ಮ ನಮನಗಳು ಅವರಿಗೂ, ಸುಧಾ ಪತ್ರಿಕೆಗೂ...
ರವಿಶಂಕರ್ ಅವರೆ,
ReplyDeleteಮಹಾಜನ ಸಂಸ್ಕೃತ ಕಾಲೇಜಿನ ಬಗೆಗೆ ಪರಿಚಯಾತ್ಮಕ ಲೆಖನವನ್ನು ದಟ್ಸ್ ಕನ್ನಡ ವಾಹಿನಿಗೆ ಬರೆದು ಕೊಡುವಿರಾ. ಮುಂಗಡ ಥ್ಯಾಂಕ್ಸ್.
ಶಾಮ್, ಸಂಪಾದಕ,
http://thatskannada.oneindia.in/
shami.sk@greynium.com
Thank you Ravishankar and all the students as well as the faculty of Mahajan Parivar
ReplyDeleteBedre Manjunath