Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

09 July 2010

ಮೈಕುರಿ ಗದ್ದೆಗೆ ಪಯಣ...

ನಿನ್ನೆ ಭತ್ತದ ನಾಟಿಯ ಸಂಭ್ರಮ. ಮೈಕುರಿ ಮಹಾಲಿಂಗ ನಾಯ್ಕರ ಗದ್ದೆಯಲ್ಲಿ ನಮ್ಮ ವಿದ್ಯಾರ್ಥಿಗಳೂ ಭತ್ತದ ನಾಟಿ ಮಾಡಿ ಸಂಭ್ರಮಿಸಿದರು.

4 comments:

  1. I hope, this 'field trip' has inspired at least 5% of the students to opt for a career in agriculture.

    ReplyDelete
  2. ಇದು ತುಂಬಾ ಸಂತೋಷದಾಯಕ ಬೆಳವಣಿಗೆ!!

    ReplyDelete
  3. ತುಂಬಾ ಒಳ್ಳೆ ಸುದ್ದಿ. ಮಕ್ಕಳಿಗೆ ತುಂಬಾ ಖುಷಿಯಾಗಿರಬೇಕು. ನಿಸರ್ಗದಲ್ಲಿ ಕಲಿಯುವ ಪಾಠ ಎಂದಿಗೂ ಮರೆಯುವುದಿಲ್ಲ. ನಿಸರ್ಗವನ್ನು ಗೌರವಿಸಿ, ಪ್ರೀತಿಸಲೂ ಸಹಾಯಕರ.
    ಧನ್ಯವಾದಗಳು,
    ಶಾಮಲ

    ReplyDelete
  4. ಇಂಥ ಅವಕಾಶ ಒದಗಿಸಿದ ಶಿಕ್ಷಕರಿಗೆ ಅಭಿನಂದನೆಗಳು

    ReplyDelete