Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

21 July 2010

ಖಂಡಿಗೆ ಮದಕ

ಊರಿನ ಹಿರಿಯರಿಗೆಲ್ಲ ಖಂಡಿಗೆ ಮದಕದ ಪ್ರಯೋಜನ ಗೊತ್ತಿದೆ, ಹುಡುಗರಿಗೆ ಅಲ್ಲಿ ನೀರು ನಿಲ್ಲುತ್ತದೆ ಅಂತ ಮಾತ್ರ ಗೊತ್ತು. ಮಣ್ಣಿನ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನೆಟ್ಟ ತೆಂಗಿನ ಮರದಿಂದಾಗಿ ಅಲ್ಲಿಗೆ ತೆಂಗಿನ ಸಾಲು ಅಂತ ಹೇಳುತ್ತಾರೆ ಎಂಬುದು ಇನ್ನು ಕೆಲವರಿಗೆ ಗೊತ್ತು. ಅಧ್ಯಯನದ ವಿಚಾರಕ್ಕೆ ಬಂದಾಗ ಮದಕದ ಪ್ರಸ್ತಾಪವಾಯಿತು. ಹತ್ತಿರದಲ್ಲೇ ಇರುವ ಈ ಮದಕವನ್ನು ಕಂಡು ಬಂದಾಗ ವಿದ್ಯಾರ್ಥಿಗಳಿಗೂ ಖುಷಿಯಾಯಿತು.

1 comment:

  1. ಮದಕದ ಕುರಿತು ಒಂದಿಷ್ಟು ಮಾಹಿತಿಯನ್ನು ಬರೆದರೆ ಒಳ್ಳೆಯದಿತ್ತು. ಯಾಕೆಂದರೆ ನನಗೂ ಹೆಚ್ಚು ಗೊತ್ತಿಲ್ಲ

    ReplyDelete