ಕಲ್ಲಕಟ್ಟ ಶಾಲೆಯಲ್ಲಿ ಏಳನೇ ತರಗತಿಯನ್ನು ಪೂರ್ತಿಗೊಳಿಸಿ ನಮ್ಮ ಶಾಲೆಯ ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಆದರ್ಶ. ಎಚ್. ಎ ಇವನಿಗೆ ಬ್ಲಾಗ್ ಲೋಕಕ್ಕೆ ನಮ್ಮೆಲ್ಲರ ಸ್ವಾಗತಗಳು. ಗಣೇಶ ಚತುರ್ಥಿ ದಿನದ ಅಂಗವಾಗಿ ಮಧೂರು ಶ್ರೀ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ‘ಗಣೇಶ’ನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿದ ಆದರ್ಶನಿಗೆ ಶುಭಾಶಯಗಳು.
Beautiful shading in this pencil sketch.
ReplyDeleteBest wishes, keep it up, Adarsh.H.A.!