ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಕೊನೆಯ ದಿನ ಮಳೆ ಬಂದು ಪ್ರಾಕೃತಿಕವಾಗಿ ನೀರ್ಚಾಲು ಸ್ವಚ್ಛಗೊಂಡಿದ್ದರೂ, ಅಳಿದುಳಿದ ತ್ಯಾಜ್ಯಗಳನ್ನು ಆದಿತ್ಯವಾರ ಬೆಳಗ್ಗೆ ಶ್ರಮದಾನದ ಮೂಲಕ ವಿಲೇವಾರಿ ಮಾಡಿ ನೀರ್ಚಾಲು ಪರಿಸರದ ಶಿವಾಜಿ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಸದಸ್ಯರು ಪರಿಸರವನ್ನು ಶುಚಿಗೊಳಿಸಿದರು. ಧನ್ಯವಾದಗಳು...
No comments:
Post a Comment