Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವ ನಮ್ಮ ಶಾಲೆಯಲ್ಲಿ...

15 April 2010

ಹೊಸತನವ ಹೊತ್ತ ವಿಷು...

ಪರಶುರಾಮನ ಸೃಷ್ಟಿಯ ನಾಡಿನಲ್ಲಿ ವಿಷು ವಿಶೇಷ. ಮಲಯಾಳಿಗಳ ವಿಷು, ತುಳುನಾಡಿನ ಬಿಸು ನಮ್ಮ ಸೌರಮಾನ ಯುಗಾದಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ತರಲಿ.

11 April 2010

ನೀರ ಕೊರತೆಯ ದಿನಗಳಲ್ಲಿ..!

ಇದು ನಮ್ಮ ಹತ್ತನೇ ತರಗತಿಯ ಅವಿನಾಶ್ ಬಿಡಿಸಿದ ಚಿತ್ರ.