Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

02 January 2014

ರಾಜ್ಯಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ...

ಕಾಸರಗೋಡು ಜಿಲ್ಲಾ ಮಟ್ಟದ ಜಾನಪದಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಶರಣ್ಯ ಪಿ.ಎಲ್, ಭಾಗ್ಯಶ್ರೀ.ಕೆ, ಸ್ವಾಗತ ರೈ.ಬಿ, ರಮ್ಯಶ್ರೀ.ಎ, ಹರ್ಷಿತಾ.ಯು ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಚೇತನ್‌ಕೃಷ್ಣ.ಸಿ.ವಿ, ಶ್ರೀಶ.ಕೆ ಇವರು ಜಿ.ಎಂ.ವಿ.ಎಚ್.ಎಸ್.ಎಸ್ ತಳಂಗರೆಯಲ್ಲಿ ದಶಂಬರ 21ರಿಂದ 23ರ ತನಕ ನಡೆದ ಕೇರಳ ರಾಜ್ಯ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯೋತ್ಸವ ಕಮ್ಮಟದಲ್ಲಿ ಭಾಗವಹಿಸಿದರು.