Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

01 September 2014

ಯುಪಿ ವಿಭಾಗದ ಗಣಿತ ಹೂ ರಂಗವಲ್ಲಿ

ಇನ್ನೇನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಓಣಂ ರಜೆ ಆರಂಭ. ಪ್ರಸ್ತುತ ಓಣಂ ಪರೀಕ್ಷೆಗಳ ಕಾಲ. ಈ ನಡುವೆ ಮನವನ್ನು ಒಂದಷ್ಟು ಪುಳಕಗೊಳಿಸಲು ಹೂ ರಂಗವಲ್ಲಿ. ಗಣಿತ ಸಂಘದ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸೀತಾಲಕ್ಷ್ಮಿ ಮತ್ತು ತಂಡ...

1 comment:

  1. ದಸರಾ ನಾಡಹಬ್ಬವನ್ನೂ ಉತ್ಸಾಹದಿಂದ ಆಚರಿಸಿರಿ ಎಂದು ಕೋರಿಕೆ

    ReplyDelete