Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವದ ಚಾಂಪಿಯನ್ ನಾವು..

01 February 2016

ಶಾಲಾ ವಾಹನಕ್ಕೆ ಚಾಲನೆ

ನಮ್ಮ ಶಾಲೆಗೆ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಕೊಡಮಾಡಿದ ಶಾಲಾ ವಾಹನಕ್ಕೆ ಇಂದು 01.02.2016 ಸೋಮವಾರ ಚಾಲನೆ ನೀಡಲಾಯಿತು. ಅವರಿಗೆ ಧನ್ಯವಾದಗಳು...

No comments:

Post a Comment