Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

04 December 2017

ಕೃಷ್ಣ ಶೌರಿ ಡಿ.ಎಸ್


ಚೆಮ್ನಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಪ್ರೌಢಶಾಲಾ ವಿಭಾಗದ ಕೊಳಲು ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕೃಷ್ಣ ಶೌರಿ ಡಿ.ಎಸ್ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಈತ ಎಡನಾಡು ಗ್ರಾಮದ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಆಶಾ ಶಾರದಾ ಇವರ ಪುತ್ರ. ಕಾಸರಗೋಡಿನ ಮನಮೋಹನ ಆಚಾರ್ಯ ಕೆರೆಮನೆ ಇವರ ಶಿಷ್ಯ. ಶುಭಾಶಯಗಳು...

No comments:

Post a Comment