Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

09 May 2025

ನೀರ್ಚಾಲು ಶಾಲೆಯ 20 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

 

2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ  178 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 20 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಕ್ಷಯ ಕೃಷ್ಣ ಎನ್, ಅನ್ಸಿಟ ರೋಡ್ರಿಗಸ್ , ಆನ್ಸನ್ ವಿಯೋನ್ ಕ್ರಾಸ್ತ, ಅರವಿಂದ, ಅರೊನ್ ಫ್ರೆಂಕ್ ಕ್ರಾಸ್ತಾ, ಆಶಾ ಪ್ರಿಯಾ ಲೋಬೋ, ಭಾರಧ್ವಾಜ್ ಎಸ್, ದೀಕ್ಷಿತ್ ಎಮ್, ಡೆಲಿಶಿಯಾ ಕ್ರಾಸ್ತಾ, ಗ್ರೆನಿಶ ರೊಡ್ರಿಗಸ್ ಕೆ, ಹಿತೇಶ್ ಕೃಷ್ಣ ಯಂ ಯಸ್, ಮಂಜಿತ್ ರಾಜ್ ಬಿ ಎಂ, ಪ್ರಣಮ್ಯ ಶ್ಯಾಮ್ ಎನ್, ಪ್ರಣವ್ ಕುಮಾರ್, ರಮ್ಯಾ ಯಸ್, ಸಾಯಿ ಪ್ರಾರ್ಥನ್ ಡಿ ಕೆ, ಶಮಂತ್ ಎಸ್, ಶಮಿತಾ ವಿ ಎಲ್, ಸುಮಂತ್ ಕೃಷ್ಣ ಪಿ, ಸುರಕ್ಷಿತ್ ಬಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಶುಭಾಶಯಗಳು...


No comments:

Post a Comment