Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

17 July 2010

ಕೋಳಿಮರಿಗಳ ವಿತರಣೆ

ರಾಷ್ಟ್ರೀಯ ಕೃಷಿ ವಿಕಸನ ಪದ್ಧತಿಯ ಅಂಗವಾಗಿ ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಉಚಿತ ಕೋಳಿಮರಿಗಳನ್ನು ಇಂದು ನಮ್ಮ ಶಾಲೆಯಲ್ಲಿ ವಿತರಿಸಲಾಯಿತು. ಪಶುವೈದ್ಯ ಡಾಚಂದ್ರಬಾಬು, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಉಪಸ್ಥಿತರಿದ್ದರು. ತಲಾ ಐದು ಕೋಳಿಮರಿಗಳನ್ನು ವಿತರಿಸಲಾಗಿತ್ತು.

2 comments:

  1. Poultry farming protsaahisalu? Ilaakheyavarinda Enaadaru monitoring iruttadeye?

    ReplyDelete
  2. ಸರಿ, ನೀವು ಹೇಳಿದಂತೆ ಇದು ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ. ಇಲಾಖೆ ಮೇಲ್ನೋಟ ವಹಿಸುತ್ತದೆ. ನಾವು ಸಂವಹನ ಪಾತ್ರಧಾರಿಗಳು.

    ReplyDelete