Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 July 2010

ನೀರ್ಚಾಲು ಅಂಗನವಾಡಿಯಲ್ಲಿ ಮಳೆನೀರ ಸಂಗ್ರಹಣೆ

ಮೊನ್ನೆಯ ದಿನ ಏಳನೇ ತರಗತಿ ವಿದ್ಯಾರ್ಥಿಗಳ ಪ್ರಯಾಣ ನೀರ್ಚಾಲು ಅಂಗನವಾಡಿಗೆ. ಅಲ್ಲಿ ಮಳೆನೀರ ಸಂಗ್ರಹಣೆ ವ್ಯವಸ್ಥೆಯನ್ನು ಮಾಡಿದ್ದಾರೆ. ಚಾವಣಿ ನೀರ ಸಂಗ್ರಹ ವ್ಯವಸ್ಥೆಯ ನೇರ ಪ್ರಾತ್ಯಕ್ಷಿಕೆ ವೀಕ್ಷಿಸಿ ನಮ್ಮ ವಿದ್ಯಾರ್ಥಿಗಳಿಗೆ ಸಂತಸವಾಯಿತು.

1 comment:

  1. ಶಾಲೆಯಲ್ಲಿ ಇಷ್ಟು ವಿವಿಧವಾದ ಚಟುವಟಿಕೆಗಳಿರುವುದು ಒಳ್ಳೆಯದು. ಇದಕ್ಕೆ ಕಾರಣರಾದ ಎಲ್ಲಾ ಶಿಕ್ಷಕರಿಗೂ, ಉತ್ಸಾಹದಿನ್ದ ಭಾಗವಹಿಸುವ ಮಕ್ಕಳಿಗೂ ಅಭಿನನ್ದನೆಗಳು, ಶುಭಾಶಯಗಳು.

    ReplyDelete