Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

09 March 2011

ಪರೀಕ್ಷೆ, ಪರೀಕ್ಷೆ...

ಐದರಿಂದ ಒಂಭತ್ತರ ವರೆಗಿನ ಮಕ್ಕಳಿಗೆ ಈಗ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ನಾಡಿದ್ದು ಮಾರ್ಚ್ 14ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು.

2 comments:

  1. ಎಲ್ಲ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ.. ಶುಭಾಶಯಗಳು.

    ReplyDelete