Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವದ ಚಾಂಪಿಯನ್ ನಾವು..

31 March 2011

ಶಿಕ್ಷಕಿ ವೈ.ಪರಮೇಶ್ವರಿ ಅವರಿಗೆ ಭಾವಪೂರ್ಣ ನಿವೃತ್ತಿ...

ನಮ್ಮೊಂದಿಗೆ ಹಿರಿಯಕ್ಕನಾಗಿದ್ದು, ಮಕ್ಕಳಿಗೆಲ್ಲ ಆತ್ಮೀಯರಾಗಿದ್ದ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕಿ ವೈ.ಪರಮೇಶ್ವರಿ ಇಂದು ತಮ್ಮ ನಿವೃತ್ತ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಅವರ ಮುಂದಿನ ಜೀವನ ಸುಖ ಶಾಂತಿ, ನೆಮ್ಮದಿಗಳಿಂದ ನೆಲೆಸಿರಲಿ ಎಂದು ಹಾರೈಸುತ್ತೇವೆ.

1 comment:

 1. :) ಅಧ್ಯಾಪಕಿಗೆ ಮನದಾಳದ ನಮನಗಳು.

  "ರಾಮಾಯಣ ರಾಮಾರ್ಪಣ" ಹೀಗೊಂದು ಪುಸ್ತಕವಿದೆ.
  ನಿಮ್ಮ ಮಕ್ಕಳಿಗೆ ಉಪಯೋಗವಾಗಬಹುದೇನೋ????

  ಓ ಇಲ್ಲಿ ಆ ಬಗ್ಗೆ ಬರೆದಿದ್ದೇನೆ.
  http://manglurmani.blogspot.com/2011/03/book-shelf.html

  ReplyDelete