Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

17 August 2011

ನೀರ್ಚಾಲು ಮದಕಕ್ಕೆ ಪ್ರಯಾಣ

ಮಳೆಗಾಲದಲ್ಲಿ ನೀರು ತುಂಬಿ ಮೈದಳೆಯುವ ಮದಕ ನೋಡಲು ವಿದ್ಯಾರ್ಥಿಗಳಿಗೆ ಬಲು ಖುಷಿ. ಅವರಿಗೆ ನೀರೆಚ್ಚರದ ಪಾಠ ಹೇಳಲು ನಮ್ಮ ಇಂದಿನ ಪಯಣ ನೀರ್ಚಾಲಿನ ಅಂಗನವಾಡಿ ಪರಿಸರದ ಮದಕಕ್ಕೆ...

2 comments:

  1. ವಿದ್ಯಾರ್ಥಿಗಳಿಗೆ ಪ್ರಕೃತಿಯ ಗುಟ್ಟನ್ನು ಹೇಳಿಕೊಡುವುದಕ್ಕೆ..ಇಂತಹ ಹೊರ ಸಂಚಾರ ತುಂಬಾ ಉಪಯುಕ್ತ.ಅದೇ ರೀತಿ ಅಕ್ಕಸಾಲಿಗನ ಕೆಲಸದ ರೀತಿ...
    ಕಡೆಯುವ ಕಲ್ಲಿನತಯಾರಿ,ಸಿಪಿಸಿಆರ್ ಐ ಯಲ್ಲಿನ ಕಾರ್ಯ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವ ತಮ್ಮ ಕೆಲಸ ಮೆಚ್ಚುವಂತಹದ್ದು..ಇನ್ನೊಬ್ಬರಿಗೆ ಅನುಕರಣೆಗೆ ಯೋಗ್ಯ.
    ಅಭಿನಂದನೆಗಳು....

    ReplyDelete
  2. ಪಠ್ಯಪುಸ್ತಕದಲ್ಲಿರುವ ಇತರ ಜ್ನಾನದ ಜೊತೆಗೆ ಸ್ಥಾನೀಯ (ಲೋಕಲ್) ವಿಚಾರಗಳಲ್ಲೂ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ.

    ReplyDelete