Flash

Flash: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಹತ್ತು ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 January 2012

ನಾಲ್ಕರ ಹರೆಯಕ್ಕೆ ನಮ್ಮ ಪಾದಾರ್ಪಣೆ...

ಧನ್ಯವಾದಗಳು. ಶೈಶವ ಹಂತವನ್ನು ದಾಟಿ ಬಾಲ್ಯಕ್ಕೆ ಕಾಲಿಡುತ್ತಿದ್ದೇವೆ. ಹಂತದಲ್ಲಿ ಮಗು ನಡೆದಾಡಲು ಆರಂಭಿಸುತ್ತದೆ. ೨೦೦೯ ಜನವರಿ ೧೯ ರಂದು ಆರಂಭವಾದ ಮಹಾಜನಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ೧೫೦ ಮಂದಿ ಫಾಲೋವರುಗಳ ಜೊತೆ ನಡೆಯಲು ನಮಗೆ ಈಗ ಹೆಮ್ಮೆ ಎನಿಸುತ್ತಿದೆ. ಬ್ಲಾಗ್ಶಿಶುವಿಗೆ ನೀವೇ ದಾರಿದೀಪ. ನಮ್ಮನ್ನು ಕೈಹಿಡಿದು ಮುನ್ನಡೆಸಿ...

`ಮಹಾಜನ’ದ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲ್ಲರಿಗೂ ನಮ್ಮ ನಮನಗಳು...

No comments:

Post a Comment