Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

14 December 2012

ಗಣಿತೋತ್ಸವದಲ್ಲಿ ಪ್ರಶಸ್ತಿ

ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತೋತ್ಸವದ ಅಂಗವಾಗಿ ಮೊನ್ನೆ 10.12.2012 ಸೋಮವಾರದಂದು ನಮ್ಮ ಶಾಲೆಯಲ್ಲಿ  ಜರಗಿದ ಯುಪಿ ಮತ್ತು ಪ್ರೌಢಶಾಲಾ ವಿಭಾಗದ ಟಾನ್‌ಗ್ರಾಮ್, ರಾಮಾನುಜನ್ ಪೇಪರ್ ಪ್ರೆಸೆಂಟೇಶನ್, ಕಾರ್ಟೂನ್, ಕವಿತಾ ರಚನೆ, ಭಾಷಣ, ಸ್ಕಿಟ್ ಮತ್ತಿತರ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನ ಗಳಿಸಿದ್ದಾರೆ.

1 comment:

  1. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು..

    ReplyDelete