Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವ ನಮ್ಮ ಶಾಲೆಯಲ್ಲಿ...

09 September 2015

ಸಂಸ್ಕೃತ ದಿನಾಚರಣೆಯಲ್ಲಿ ಬಹುಮಾನ



ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯ ಪ್ರಯುಕ್ತ 04.09.2015 ಶುಕ್ರವಾರ ಬೇಳ ಸಂತ ಬಾರ್ತಲೋಮೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂಘಗಾನಂ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಯುಪಿ ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಗಳಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಇವರ ಮಾರ್ಗದರ್ಶನದಲ್ಲಿ ಸಂಸ್ಕೃತ ಶಿಕ್ಷಕ ಕೆ.ನಂದಕುಮಾರ್ ಮತ್ತು ಶಿಕ್ಷಕಿ ಶೈಲಜಾ.ಬಿ ತರಬೇತಿ ನೀಡಿದ್ದರು. ಶುಭಾಶಯಗಳು...

No comments:

Post a Comment