2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ
ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 176 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ
ಶಾಲೆಗೆ 100% ಫಲಿತಾಂಶವನ್ನು
ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 34 ಮಂದಿ ವಿದ್ಯಾರ್ಥಿಗಳು
ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಆಶಿಕಾ
ಎನ್, ಅಮೃತ ಬಿ ಇ, ಅನನ್ಯ ಪಿ ಆರ್, ಅನಿರುದ್ಧ ಕೆ
ಎನ್, ಅನ್ವಿತಾ ಟಿ, ಭಾಗ್ಯಶ್ರೀ ಕೆ, ಭಾವನಾ ನಾಯಕ್, ಚಿನ್ಮಯ
ರವಿಶಂಕರ್ ಎಮ್, ಚಿನ್ಮಯಿ
ಕಂಬಾರ್, ದೀಕ್ಷಾ ಜೆ, ದೀಕ್ಷಾ ಎಲ್ ಎ, ಜೀನಾ ಎಸ್, ಕೃಪಾಲು ಪಿ, ಮಹೇಶ್, ಮನ್ವಿತ್ ಕೃಷ್ಣ, ನಿದಾ ಫಾತಿಮ ಎಂ
ಬಿ, ಪ್ರಣಮ್ಯ ಎನ್, ಪ್ರಣವ್ ಎಂ, ಪ್ರಸ್ತುತಿ ಪಿ, ಸಂದೇಶ್ ಎನ್, ಶಮ ವಿ ಎಮ್, ಶಶಾಂಕ ಎಮ್, ಶ್ರೀ ಜಿಷ್ಣು
ಪಿ ಎಸ್, ಶ್ರೇಯಸ್ ಶರ್ಮ
ಎನ್, ಸಿಂಚನ ಎಮ್, ಸಿಂಧೂರ ಕೆ ಆರ್, ಸೃಜನ್ ಕುಮಾರ್, ಸುಮನ್ ಜೋಶುವ
ಡಿ’ಸೋಜ, ವೈನವಿ, ವೈಷ್ಣವಿ ಬಿ (X C), ವೈಷ್ಣವಿ ಬಿ (X D), ವೈಷ್ಣವಿ ಎಸ್
ಭಂಡಾರಿ, ವಾಸ್ತವಿ ಎಸ್
ಭಂಡಾರಿ, ಯಶ್ವಿತಾ ಎ ವಿ ಈ ಸಾಧನೆಯನ್ನು
ಪ್ರದರ್ಶಿಸಿದ್ದಾರೆ. ಶುಭಾಶಯಗಳು...