Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

08 May 2024

ನೀರ್ಚಾಲು ಶಾಲೆಯ 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ  176 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 100% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 34 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಆಶಿಕಾ ಎನ್ಅಮೃತ ಬಿ ಅನನ್ಯ ಪಿ ಆರ್ಅನಿರುದ್ಧ ಕೆ ಎನ್ಅನ್ವಿತಾ ಟಿಭಾಗ್ಯಶ್ರೀ ಕೆಭಾವನಾ ನಾಯಕ್ಚಿನ್ಮಯ ರವಿಶಂಕರ್ ಎಮ್ಚಿನ್ಮಯಿ ಕಂಬಾರ್ದೀಕ್ಷಾ ಜೆದೀಕ್ಷಾ ಎಲ್ ಎಜೀನಾ ಎಸ್ಕೃಪಾಲು ಪಿಮಹೇಶ್ಮನ್ವಿತ್ ಕೃಷ್ಣನಿದಾ ಫಾತಿಮ ಎಂ ಬಿಪ್ರಣಮ್ಯ ಎನ್ಪ್ರಣವ್ ಎಂಪ್ರಸ್ತುತಿ ಪಿಸಂದೇಶ್ ಎನ್ಶಮ ವಿ ಎಮ್ಶಶಾಂಕ ಎಮ್ಶ್ರೀ ಜಿಷ್ಣು ಪಿ ಎಸ್ಶ್ರೇಯಸ್ ಶರ್ಮ ಎನ್ಸಿಂಚನ ಎಮ್ಸಿಂಧೂರ ಕೆ ಆರ್ಸೃಜನ್ ಕುಮಾರ್ಸುಮನ್ ಜೋಶುವ ಡಿಸೋಜವೈನವಿವೈಷ್ಣವಿ ಬಿ (X C), ವೈಷ್ಣವಿ ಬಿ (X D), ವೈಷ್ಣವಿ ಎಸ್ ಭಂಡಾರಿವಾಸ್ತವಿ ಎಸ್ ಭಂಡಾರಿಯಶ್ವಿತಾ ಎ ವಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಶುಭಾಶಯಗಳು...

No comments:

Post a Comment