Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

08 May 2009

ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿದೆ - ೯೮%

ಕೇರಳ ರಾಜ್ಯ ವಿದ್ಯಾಭ್ಯಾಸ ಇಲಾಖೆ ಕಳೆದ ವರ್ಷ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಇಂದು ಬಂದಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ೯೮% ಫಲಿತಾಂಶ ತಂದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಮೊತ್ತಮೊದಲ ಬಾರಿಗೆ ೯ ಮಂದಿ ವಿದ್ಯಾರ್ಥಿಗಳು ಎಲ್ಲಾ ೧೦ ವಿಷಯಗಳಲ್ಲೂ ಎ-ಪ್ಲಸ್ ಗ್ರೇಡ್ ಪಡೆದು ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ಈ ಗೌರವದಲ್ಲಿ ಪಾಲುದಾರರಾದ ಅದಿತಿದೇವಿ.ಎಸ್, ಅನುಪಮಾ ಪಿ.ಎಸ್, ಧನ್ಯಶ್ರೀ.ಎಚ್, ನಮೃತಾ ಎಂ.ಎಸ್, ಪಾವನಾ. ಇ, ವೈಶಾಲಿ.ಕೆ.ಎನ್, ನರಸಿಂಹ ಕಿಶನ್. ಪಿ, ನವೀನಕೃಷ್ಣ.ಕೆ, ರಾಮರಂಜನ್.ಕೆ ಇವರಿಗೆ ನಮ್ಮ ಅನಂತ ಶುಭಾಶಯಗಳು. ಕಾರಣಾಂತರಗಳಿಂದ ಒಬ್ಬಳು ಪರಿಕ್ಷೆ ಬರೆದಿರಲಿಲ್ಲ, ಇಬ್ಬರು ಇಂಗ್ಲೀಷ್ ಪರಿಕ್ಷೆಯಲ್ಲಿ ಎಡವಿದ್ದಾರೆ. ಶಾಲಾ ಸರಾಸರಿಯು ರಾಜ್ಯ ಸರಾಸರಿಗಿಂತ ಹೆಚ್ಚಿದೆ ಎನ್ನುವುದು ಗಮನಿಸಬಹುದಾದ ಇನ್ನೊಂದು ಅಂಶ.

3 comments:

 1. Congratulations to everybody behind the success.. i got link to this blog today, a good effort, admirations to the hands behind this. I am also an old student of MSCHS.

  ReplyDelete
 2. ಒಹ್ ಅತ್ಯದ್ಭುತ.
  ಮಕ್ಕಳಿಗೆ, ಶಾಲೆಗೆ, ಪೋಷಕರಿಗೆ, ಅಧ್ಯಾಪಕ ವೃಂದಕ್ಕೆ ಅಭಿನಂದನೆಗಳು.
  ಇನ್ನಷ್ಟು ಪ್ರತಿಭೆಗಳು ಹೊರಬರಲಿ, ಸಮಾಜಕ್ಕೆ ಅನೇಕ 'ಮಹಾಜನ'ರ ಅಗತ್ಯತೆಯನ್ನು ಈ ಶಾಲೆ ಪೂರೈಸಲಿ.
  'ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ' - ಶಾಲೆಯ ಸಮಗ್ರ ಏಳಿಗೆಗಾಗಿ ಶ್ರಮಿಸುತ್ತಿರುವ ಅನೇಕರ ಆಸೆ ಈಡೇರಲಿ.

  ReplyDelete
 3. hanneleyondige chigureleyu udurithallo
  vidiya bharaha alisuvararo
  kahibevina marake maru jeevava kottanthe
  manuja jeevaku jeeva kodabaradeke prakritheye?
  hrudayadalada kambanige huchu yochanegalu
  alisi hoguvudendo nova bavane

  blog chennagi moodi bandide

  ReplyDelete