Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವ ನಮ್ಮ ಶಾಲೆಯಲ್ಲಿ...

28 May 2009

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಮ್ಮ ಬ್ಲಾಗ್ ಕುರಿತ ಬರಹ

ರಜಾ ಕಾಲದ ಕೊನೆ ದಿನಗಳನ್ನು ಎಣಿಸಲು ಆರಂಭಿಸಿದ್ದೇವೆ. ಈ ಮಧ್ಯೆ ಮಂಗಳೂರು ಆವೃತ್ತಿಯ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಿಟಿ ಹೆರಾಲ್ಡ್ ಪುರವಣಿಯಲ್ಲಿ ನಮ್ಮ ಬ್ಲಾಗ್ ಕುರಿತಾದ ಪ್ರಶಂಸಾತ್ಮಕ ಬರಹ ಪ್ರಕಟವಾಗಿದೆ. ಶನಿವಾರದ ಪುರವಣಿಯಲ್ಲಿ ಸಿಬಂತಿ ಪದ್ಮನಾಭ ಬರೆದ ಈ ಬರಹ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೇನು, ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗಲಿದೆ. ಬೇಸಿಗೆಯ ಬೇಗೆಯಲ್ಲಿ ಮಲಗಿದ್ದ ಪ್ರತಿಭೆಗಳನ್ನು ಹೊತ್ತು ನಿಮ್ಮ ಮುಂದೆ ಸದ್ಯದಲ್ಲೇ ಪ್ರತ್ಯಕ್ಷವಾಗುತ್ತೇವೆ ಎಂಬ ವಿಶ್ವಾಸವಿದೆ.

3 comments:

  1. ನಿಮ್ಮ ವಿನೂತನ ಯತ್ನ ಮಕ್ಕಳ ಪ್ರತಿಭೆಯ ವಿಕಾಸಕ್ಕೆ ಪರಿಣಾಮಕಾರಿಯಾಗಲಿದೆ. ನಾನು ಇಲ್ಲಿ ಕೆಲವು ಶಾಲೆಗಳಿಗೆ ನಿಮ್ಮ ಯತ್ನವನ್ನು ತಿಳಿಸಿ ಅವರು ಒ೦ದು ಬ್ಲಾಗ್ ಆರ೦ಭಿಸುವ೦ತೆ ಪ್ರೇರೇಪಿಸಿದ್ದೇನೆ. ಶುಭವಾಗಲಿ.

    ReplyDelete
  2. andomme udayavaniyalli nimma blog kuritu odida nenapu

    ReplyDelete