Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

01 November 2010

ರಾಜ್ಯೋತ್ಸವ ಶುಭಾಶಯಗಳು...

ಇಂದು ಕೇರಳ, ಕರ್ನಾಟಕ ರಾಜ್ಯಗಳಿಗೆ ಹುಟ್ಟಿದ ಹಬ್ಬ. ಈ ಶುಭ ಮುಹೂರ್ತದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾವಧಿ ಪರೀಕ್ಷೆಗಳು ಆರಂಭವಾಗಿವೆ. ಎಲ್ಲರಿಗೂ ಶುಭಾಶಯಗಳು.

2 comments:

  1. ಎಲ್ಲರಿಗೂ ಶುಭಾಶಯಗಳು.

    ReplyDelete
  2. ಸಿರಿರ್ಗನ್ನಡಂ ಗೆಲ್ಗೆಂ
    ಎಲ್ಲರಿಗೂ ಶುಭಾಶಯಗಳು

    ReplyDelete