Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

10 October 2011

ಶುಭಾಶಯಗಳು, ಪೂರ್ವ ವಿದ್ಯಾರ್ಥಿಗಳಿಗೆ...


ಹಿಮಾಚಲ ಪ್ರದೇಶ ಸರಕಾರದ ವತಿಯಿಂದ ಜರಗುವ ಅಂತರ್ದೇಶೀಯ ಕುಲು ಫೆಸ್ಟಿವಲ್ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಮೂವರು ಹಳೆ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಕೇರಳದಿಂದ ಆಯ್ಕೆಯಾದ ಒಟ್ಟು ಇಪ್ಪತ್ತು ಮಂದಿಯಲ್ಲಿ ನಮ್ಮ ಶಾಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ವಿದ್ಯಾರ್ಜನೆ ಮಾಡಿದ ನೇತ್ರಾವತಿ, ಲಕ್ಷ್ಮಿ ಮತ್ತು ಧನ್ಯ ರಾಘವ ಸೇರಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಪಯ್ಯನ್ನೂರಿನ ಫೋಕ್ ಲ್ಯಾಂಡ್ ಕಲಾ ಶಾಲೆಯ ವಿದ್ಯಾರ್ಥಿಗಳಾದ ಇವರು ಹಿಮಾಚಲ ಪ್ರದೇಶದಲ್ಲಿ ತಿರುವಾದಿರಕ್ಕಳಿ, ಮಾರ್ಗಂ ಕಳಿ ಮತ್ತು ಒಪ್ಪನ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು.

1 comment:

  1. Participating and exhibiting their talents at a national level meet will be a unique experience. ಅವರಿಗೆ ಅಭಿನಂದನೆಗಳು, ಶುಭಾಶಯಗಳು ಹಾಗೂ ಆಶೀರ್ವಾದಗಳು.

    ReplyDelete