ಮೊನ್ನೆ ೫ ನೇ ತಾರೀಕಿನಂದು ವಿಶ್ವ ಪರಿಸರ ದಿನ, ನಮ್ಮಲ್ಲೂ ಆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ‘ನನ್ನ ಮರ’ ಯೋಜನೆಯ ಅಂಗವಾಗಿ ಸರಕಾರ ವಿತರಿಸಿದ ಮಹೋಗನಿ, ಮಂದಾರ ಇತ್ಯಾದಿ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಿದ್ಯಾರ್ಥಿಗಳಿಗೆ ಹಂಚುವುದರ ಮೂಲಕ ವಿಶ್ವ ಪರಿಸರ ದಿನ ಆಚರಣೆಗೆ ಚಾಲನೆ ನೀಡಿದರು. ಅಂದ ಹಾಗೆ ಕಳೆದ ವರ್ಷ ವಿತರಿಸಿದ ಗಿಡಗಳು ಈಗ ಮತ್ತೆ ಚಿಗುರೊಡೆಯುತ್ತಿವೆ.
ರವಿಶಂಕರ್ ದೊಡ್ಡಮನಿ ಸರ್ ಅವರಿಗೆ ನಮಸ್ಕಾರ ! ನಿಮ್ಮ ಇ-ಪತ್ರಿಕೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಡಾ. ಕಯ್ಯಾರರ ಬಗೆಗಿನ ಸಾಕ್ಷ್ಯಚಿತ್ರವನ್ನು ಮಂಗಳೂರಿನ ದೃಶ್ಯ ಕ್ರಿಯೇಷನ್ಸ್ ತಯಾರಿಸಿದೆ. ಇದರ you tube ವಿಡಿಯೋ ಲಿಂಕ್ ನನ್ನ ಬ್ಲಾಗ್ ನಲ್ಲಿ ನಿಮಗೆ ಸಿಗುತ್ತದೆ. ನನ್ನ ಬ್ಲಾಗ್ : www.smilingcolours.blogspot.com
ಸಾಕ್ಷ್ಯಚಿತ್ರದ you tube link > http://www.youtube.com/watch?v=HEfFHt7bxX0
ಸರ್, ಈ ೨೭ ನಿಮಿಷದ ಸಾಕ್ಷ್ಯಚಿತ್ರವನ್ನು ತಾವು ತಮ್ಮ ಶಾಲೆಯ ಮಕ್ಕಳಿಗೆ ತೋರಿಸುವ ಅವಕಾಶ ನೀಡಲು ಸಾಧ್ಯವೇ. ಇದು ಶೈಕ್ಷಣಿಕ ಮಾಹಿತಿಯ ವಿಡಿಯೋ(educational-informative).ಹಾಗೂ ಕಯ್ಯಾರರು ಮಹಾಜನ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿರುವುದರಿಂದ ಸಾಕ್ಷ್ಯಚಿತ್ರದ ವೀಕ್ಷಣೆ ಸಮಂಜಸ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಾವು ಡಾ. ವಾಮನ ನಂದಾವರರಲ್ಲಿ ಪಡೆದುಕೊಳ್ಳಬಹುದು. [ವಾಮನನಂದಾವರ @ ಜಿಮೇಲ್ ಡಾಟ್ ಕಾಮ್] (೯೪೪೮೨೫೨೬೯೮)
ರವಿಶಂಕರ್ ದೊಡ್ಡಮನಿ ಸರ್ ಅವರಿಗೆ ನಮಸ್ಕಾರ !
ReplyDeleteನಿಮ್ಮ ಇ-ಪತ್ರಿಕೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಡಾ. ಕಯ್ಯಾರರ ಬಗೆಗಿನ ಸಾಕ್ಷ್ಯಚಿತ್ರವನ್ನು ಮಂಗಳೂರಿನ ದೃಶ್ಯ ಕ್ರಿಯೇಷನ್ಸ್ ತಯಾರಿಸಿದೆ. ಇದರ you tube ವಿಡಿಯೋ ಲಿಂಕ್ ನನ್ನ ಬ್ಲಾಗ್ ನಲ್ಲಿ ನಿಮಗೆ ಸಿಗುತ್ತದೆ.
ನನ್ನ ಬ್ಲಾಗ್ : www.smilingcolours.blogspot.com
ಸಾಕ್ಷ್ಯಚಿತ್ರದ you tube link > http://www.youtube.com/watch?v=HEfFHt7bxX0
ಸರ್, ಈ ೨೭ ನಿಮಿಷದ ಸಾಕ್ಷ್ಯಚಿತ್ರವನ್ನು ತಾವು ತಮ್ಮ ಶಾಲೆಯ ಮಕ್ಕಳಿಗೆ ತೋರಿಸುವ ಅವಕಾಶ ನೀಡಲು ಸಾಧ್ಯವೇ.
ಇದು ಶೈಕ್ಷಣಿಕ ಮಾಹಿತಿಯ ವಿಡಿಯೋ(educational-informative).ಹಾಗೂ ಕಯ್ಯಾರರು ಮಹಾಜನ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿರುವುದರಿಂದ ಸಾಕ್ಷ್ಯಚಿತ್ರದ ವೀಕ್ಷಣೆ ಸಮಂಜಸ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಾವು ಡಾ. ವಾಮನ ನಂದಾವರರಲ್ಲಿ ಪಡೆದುಕೊಳ್ಳಬಹುದು. [ವಾಮನನಂದಾವರ @ ಜಿಮೇಲ್ ಡಾಟ್ ಕಾಮ್]
(೯೪೪೮೨೫೨೬೯೮)
ಧನ್ಯವಾದಗಳು.
ಸರ್, ತಮ್ಮ ಹೆಸರನ್ನು ದೊಡ್ಡಮನಿ ಎಂದು ತಪ್ಪಾಗಿ ಟೈಪಿಸಿದೆ.ಕ್ಷಮಿಸಿ.[ಇಂಗ್ಲಿಷ್ ನಲ್ಲಿ ಓದಿದ್ದರಿಂದ ಆದ ಅವಾಂತರ:D ]
ReplyDelete