Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

10 June 2009

ಡಾ| ಕಯ್ಯಾರ ಕಿಞ್ಞಣ್ಣ ರೈ - ತೊಂಭತ್ತೈದು : ಶುಭಾಶಯಗಳು

ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿ, ಗಡಿ ಹೋರಾಟದ ಅಧ್ವರ್ಯು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯ ಕವಿ, ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಇವರಿಗೆ ಮೊನ್ನೆ ತೊಂಭತ್ತೈದು ವರ್ಷ ಪ್ರಾಯ ಪೂರ್ತಿಯಾಗಿದೆ. ನಾಡೋಜ ಪ್ರಶಸ್ತಿ ವಿಜೇತ, ಬಹುಮುಖ ಪ್ರತಿಭಾನ್ವಿತ, ಅತ್ಯುತ್ತಮ ಶಿಕ್ಷಕ ಪ್ರಸಸ್ತಿ ವಿಜೇತ ಅಧ್ಯಾಪಕನಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಿದ್ದೇವೆ.

1 comment:

  1. ಕಯ್ಯಾರ ಕಿಞ್ಞಣ್ಣ ರೈ ಹುಟ್ಟಿದ್ದು ೧೯೧೫ ರ ಮಾರ್ಚ್ ೨೯ ರಂದು, ಅವರ ವಯಸ್ಸು ೯೪ ವರ್ಷ ಅಲ್ವೇನು ?

    ReplyDelete