Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

31 August 2010

ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ, ಬನ್ನಿ...

ನಾಳೆ ಅಷ್ಟಮಿ, ನಾಳೆ ಬೆಳಗ್ಗೆ ನಮ್ಮಲ್ಲಿ ಸಭಾ ಕಾರ್ಯಕ್ರಮ, ಪೂರ್ವ ವಿದ್ಯಾರ್ಥಿ ಶ್ರೀ ಸರಳಿ ಈಶ್ವರಪ್ರಕಾಶ್ ಅವರಿಂದ ಗಾನ ಸುಧೆ ಹರಿಯಲಿದ್ದೆ, ನೀವೆಲ್ಲರೂ ಬನ್ನಿ, ಕಾರ್ಯಕ್ರಮವನ್ನು ಚಂದಗೊಳಿಸೋಣ...

1 comment:

  1. ಜನ್ಮಾಷ್ಟಮಿಯ ಶುಭಾಶಯಗಳು. ಕಾರ್ಯಕ್ರಮಗಳೆಲ್ಲ ಚೆನ್ನಗಿ ನೆರವೇರಲಿ ಎಂಬ ಹಾರೈಕೆಗಳು.

    ReplyDelete