Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

23 January 2009

ಪ್ರತಿಭಾನ್ವಿತರು ೦೩ - ಜಲಜಾಕ್ಷಿ. ಕೆ

ಜನವರಿ ೯ರಿಂದ ಆಂಧ್ರಪ್ರದೇಶದ ವಿಜಯವಾಡದಲ್ಲಿ ಜರಗಿದ ರಾಷ್ಟ್ರಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಕೇರಳ ತಂಡದ ಸದಸ್ಯೆಯಾಗಿ ಆಯ್ಕೆಯಾಗಿರುವ ಜಲಜಾಕ್ಷಿ.ಕೆ. ಈಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಖಂಡಿಗೆ ಶಿವರಾಮ ಮಣಿಯಾಣಿ ಮತ್ತು ಪುಷ್ಪಾವತಿ ಇವರ ಪುತ್ರಿ.

1 comment:

  1. ಜಲಜಾಕ್ಷಿಗೆ ಶುಭವಾಗಲಿ,
    ದೊಡ್ಡಮಾಣಿಯವರ ಪ್ರಯತ್ನ ತುಂಬಾ ಚೆನ್ನಾಗಿದೆ!. ನೀರ್ಚಾಲ್ ಶಾಲೆ ಈಗ ಇ-ಪ್ರಪಂಚದಲ್ಲಿ!
    - ವಸಂತ್ ಕಜೆ

    ReplyDelete