Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 January 2009

ಶೇಖರಕಾನ ಜಲಪಾತ

ನಮ್ಮ ಶಾಲೆಯ ವಿದ್ಯಾರ್ಥಿಗಳು ಎಂದೂ ತಪ್ಪಿಸಿಕೊಳ್ಳಲು ಬಯಸದ ಅಂದದ ತಾಣ ಈ ಶೇಖರಕಾನ ಜಲಪಾತ. ನಮ್ಮ ಶಾಲೆ ಹಿಂದೆ ಸಂಸ್ಕೃತ ಕಾಲೇಜು ಆಗಿದ್ದಾಗ ವಿದ್ಯಾರ್ಥಿ ನಿಲಯದಲ್ಲಿ ಉಳಕೊಳ್ಳುತ್ತಿದ್ದವರೆಲ್ಲ ಈ ನೀರಿನಲ್ಲಿ ಈಜಾಡಿದವರೇ ಎನ್ನುವುದು ಇನ್ನೊಂದು ವಿಚಾರ. ಈಗ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕುವ ಈ ಜಲಪಾತ ನೀರ್ಚಾಲಿನ ಜನರ ಆಸಕ್ತಿಯ ತಾಣ ಎನ್ನಲಡ್ಡಿಯಿಲ್ಲ.

2 comments:

 1. Beautiful scene near kumbla.Good to poets,also
  to us.
  RAMESHWARA BHAT. S
  Shedigumme House,
  p.o. KUMBLA-671 321

  rameshwarabhat@gmail.com

  ReplyDelete
 2. ಧನ್ಯವಾದಗಳು.
  ಶೇಖರಕಾನದ ಸೌಂದರ್ಯ ಮಳೆಗಾಲಕ್ಕಷ್ಟೇ ಸೀಮಿತ ಎಂಬುದು ಮಾತ್ರ ಬೇಸರದ ವಿಷಯ.

  ReplyDelete