ನಮ್ಮ ಶಾಲೆಯ ವಿದ್ಯಾರ್ಥಿಗಳು ಎಂದೂ ತಪ್ಪಿಸಿಕೊಳ್ಳಲು ಬಯಸದ ಅಂದದ ತಾಣ ಈ ಶೇಖರಕಾನ ಜಲಪಾತ. ನಮ್ಮ ಶಾಲೆ ಹಿಂದೆ ಸಂಸ್ಕೃತ ಕಾಲೇಜು ಆಗಿದ್ದಾಗ ವಿದ್ಯಾರ್ಥಿ ನಿಲಯದಲ್ಲಿ ಉಳಕೊಳ್ಳುತ್ತಿದ್ದವರೆಲ್ಲ ಈ ನೀರಿನಲ್ಲಿ ಈಜಾಡಿದವರೇ ಎನ್ನುವುದು ಇನ್ನೊಂದು ವಿಚಾರ. ಈಗ ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕುವ ಈ ಜಲಪಾತ ನೀರ್ಚಾಲಿನ ಜನರ ಆಸಕ್ತಿಯ ತಾಣ ಎನ್ನಲಡ್ಡಿಯಿಲ್ಲ.
Beautiful scene near kumbla.Good to poets,also
ReplyDeleteto us.
RAMESHWARA BHAT. S
Shedigumme House,
p.o. KUMBLA-671 321
rameshwarabhat@gmail.com
ಧನ್ಯವಾದಗಳು.
ReplyDeleteಶೇಖರಕಾನದ ಸೌಂದರ್ಯ ಮಳೆಗಾಲಕ್ಕಷ್ಟೇ ಸೀಮಿತ ಎಂಬುದು ಮಾತ್ರ ಬೇಸರದ ವಿಷಯ.