Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

18 February 2010

ಪರೀಕ್ಷೆಗಳೆಲ್ಲ ಕಾಯುತ್ತಿವೆ...

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳು ಜರಗುತ್ತಿವೆ. ಮುಂದಿನ ವಾರ ಮಾಹಿತಿ ತಂತ್ರಜ್ಞಾನ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ಅದು ಪಬ್ಲಿಕ್ ಪರೀಕ್ಷೆ. ಅವಿತೇಶ್ ಕಾಯುವಿಕೆಯನ್ನು ಸೂಚಿಸುವ ಈ ಚಿತ್ರವನ್ನು ನಿಮ್ಮ ಮುಂದೆ ಇರಿಸಿದ್ದಾನೆ...

2 comments:

  1. ಎಲ್ಲಾ ವಿಧ್ಯಾರ್ಥಿಗಳಿಗು ಪರೀಕ್ಷೆಗೆ ಶುಭ ಹಾರೈಕೆಗಳು.

    ಸುಬ್ರಹ್ಮಣ್ಯ ಶರ್ಮ ವಜ್ರಾಂಗಿ.

    ReplyDelete
  2. All the best for exams and for the future :)

    ReplyDelete