ಮಾದಕ ದ್ರವ್ಯ ವಿರೋಧಿ ದಿನದ ಆಚರಣೆಯ ಅಂಗವಾಗಿ ಕಳೆದ ವಾರ ಶಾಲೆಯಲ್ಲಿ ಪೋಸ್ಟರ್ ರಚನಾ ಸ್ಪರ್ಧೆ ಏರ್ಪಟ್ಟಿತ್ತು. ಸ್ವಲ್ಪ ತಡವಾಗಿಯಾದರೂ ಸ್ಪರ್ಧಾ ವೇದಿಕೆಯಿಂದ ಚಿತ್ರ ನಿಮ್ಮ ಮುಂದೆ....
ಕಳೆದ ಏಳು ವರ್ಷಗಳಿಂದ ನೀರ್ಚಾಲು ಶಾಲೆಯಲ್ಲಿ ಅಧ್ಯಾಪಕ, ಅದಕ್ಕೂ ಮೊದಲು ಕೃಷಿಕ,ಹವ್ಯಾಸಿ ಬರಹಗಾರ. ಬ್ಲಾಗ್ ನನ್ನ ಕನಸಿನ ಕೂಸು, ಹಾಗಾಗಿ ಸದ್ಯಕ್ಕೆ ಸಂಪಾದಕ. ಗಡಿನಾಡು ಕಾಸರಗೋಡಿನ ನೆಲದಲ್ಲಿ ಶತಮಾನಗಳಿಂದ ನಿರಂತರ ವಿದ್ಯಾದಾನ ಮಾಡುತ್ತಿರುವ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಜಗದಗಲ ಖ್ಯಾತಿ ಗಳಿಸಿದೆ. ಪೆರಡಾಲದಲ್ಲಿ ಹುಟ್ಟಿ ನೀರ್ಚಾಲಿನಲ್ಲಿ ಬೆಳೆದು ಅನೇಕ ವಿದ್ವಜ್ಜನರನ್ನು ನಾಡಿಗೆ ನೀಡಿದ ಹೆಮ್ಮೆ ಈ ವಿದ್ಯಾಸಂಸ್ಥೆಗಿದೆ. ಇಲ್ಲಿನ ವಿದ್ಯಾರ್ಥಿ - ಅಧ್ಯಾಪಕ ವೃಂದದ ಇ-ಪತ್ರಿಕೆ ಇದು. ಓದಿ, ಪ್ರೋತ್ಸಾಹಿಸಿ.
0 comments:
Post a Comment