skip to main |
skip to sidebar
ಅಶ್ವಿನಿ.ಎಂ ಬಿಡಿಸಿದ ಮತ್ತೊಂದು ಚಿತ್ರ , ಸದ್ಯ ನಿಮ್ಮ ಮುಂದೆ ಹರವಿದ್ದೇವೆ. ಸೈಕಲ್ಲೇರಿ ಹೊರಟ ಚಿತ್ರ, ಕ್ಷಮೆ ಇರಲಿ... ಇನ್ನು ಕೆಲವೇ ದಿನಗಳಲ್ಲಿ ಶಾಲೆಗೆ ಸ್ಕ್ಯಾನಿಂಗ್ ಯಂತ್ರ ಬರಲಿದೆ. ಅಲ್ಲಿಯ ತನಕ ಚಿತ್ರಗಳ ಗುಣಮಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.....
2 comments:
ಸ್ಕ್ಯಾನಿಂಗ್ ಯಂತ್ರ ನಿಧಾನವಾಗಲಿ ಪರವಾಗಿಲ್ಲ,ಕನ್ನಡದಲ್ಲಿ ಸರಿಯಾಗಿ ಬರೆಯುವುದಕ್ಕೇನು ಕಷ್ಟ?ಯಾವಾಗಲಾದರೂ ಜಿ ಮೈಲಿನ ಕನ್ನಡ ಬರೆಯುವ ವ್ಯವಸ್ಥೆ ಪ್ರಯತ್ನ ಮಾಡಿದ್ದೀರಾ?
--
ತಪ್ಪಾಗಿದೆ, ತಿದ್ದಿಕೊಳ್ಳುತ್ತೇವೆ.ಸದ್ಯ ಬರವಣಿಗೆಗಳನ್ನೆಲ್ಲ ಆನ್ ಲೈನಾಗಿ ನಡೆಸಲು ಸಾಧ್ಯವಾಗುತ್ತಿಲ್ಲ,ನಾವು ಅವುಗಳನ್ನು ಬರಹದಲ್ಲಿ ಬರೆದು ಕನ್ವರ್ಟ್ ಉಪಯೋಗಿಸಿ ಇಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಈ ಮಧ್ಯೆ ಎಲ್ಲೋ ತಪ್ಪುಗಳು ನುಸುಳಿಕೊಳ್ಳುತ್ತಿವೆ. ಗಮನಿಸುತ್ತೇವೆ, ಇನ್ನು ಈ ರೀತಿ ತಪ್ಪುಗಳಾಗದಂತೆ ಪ್ರಯತ್ನಿಸುತ್ತೇವೆ.
Post a Comment