Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 July 2009

ಮತ್ತೆ ಶೇಖರಕಾನ ಜಲಪಾತ


ಶೇಖರಕಾನ ಜಲಪಾತ ಮತ್ತೆ ನಮ್ಮಆಸಕ್ತಿಯ ವಿಷಯ. ಅಲ್ಲಿ ಹುಡುಕಿದಷ್ಟೂ ಆನಂದ, ಸಂತೋಷ, ನಮ್ಮ ವಿದ್ಯಾರ್ಥಿಗಳಿಗೆ ಅದು ಅಗಣಿತ ಸೌಂದರ್ಯದ ಅಬ್ಬಿ, ಇಲ್ಲಿದೆ ಆ ಜಲಪಾತದ ಇನ್ನೊಂದು ನೋಟ...

1 comment:

  1. ಶೇಖರಕಾನ ಅಬ್ಬಿ ಎಲ್ಲಿದೆ,ಅಲ್ಲಿಗೆ ಹೋಗುವ ಬಗೆ ಹೇಗೆ ಎಂದು ತಿಳಿಸಬೇಕಿತ್ತು.ಫೋಟೋ ಚೆನ್ನಾಗಿದೆ.ಒಟ್ನಲ್ಲಿ ನಿಮ್ಮ ಪುಟ ಚೆನ್ನಾಗಿ ಕಂಡು ಬರುತ್ತದೆ.

    ReplyDelete