Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವ ನಮ್ಮ ಶಾಲೆಯಲ್ಲಿ...

22 July 2009

ಮನೋರಮಾ ನ್ಯೂಸ್ ಮತ್ತು ನಮ್ಮ ಬೇವಿನ ಮರ

ಮೊನ್ನೆ ಬೇವಿನ ಮರ ಬಿದ್ದ ವಾರ್ತೆ ಸಿಕ್ಕಿದ ತಕ್ಷಣ ಮಲಯಾಳದ ಪ್ರಸಿದ್ಧ ಚಾನೆಲ್ ಮನೋರಮಾ ನ್ಯೂಸ್ ಪ್ರತಿನಿಧಿಗಳು ಶಾಲೆಗೆ ಬಂದಿದ್ದರು. ಆ ವಾರ್ತೆ ಮೊನ್ನೆ ಬೆಳಗ್ಗೆ ಪ್ರಸಾರವಾಗಿದೆ. ನಿಮಗಾಗಿ ಇಲ್ಲಿ ಅದನ್ನೇ ಪ್ರಸ್ತುತ ಪಡಿಸುತ್ತಿದ್ದೇವೆ. video

4 comments:

  1. Pls give the gist of Manorama News in Kannada. It may help those to who don't know Malayalam.
    Nethrakere Udaya Shankara

    ReplyDelete
  2. Sorry to see that the age old Neem tree got uprooted.
    Why can't you try to transplant it?
    Though it is expensive,it is worth.

    Premalatha.H

    ReplyDelete
  3. ನಾನು ನೀರ್ಚಾಲಿನ ವಿದ್ಯಾರ್ಥಿಯಲ್ಲ.ಆದರೆ ಬಹಳ ವರ್ಷದಿಂದ ಅಲ್ಲಿಗೆ ಬರುತ್ತಿದ್ದವ.ಆ ಮರ ಬಿದ್ದ ವಿಷಯ ಕೇಳಿ ಬೇಸರ ಆದದ್ದು ನಿಜ.ಅದೇ ಜಾಗದಲ್ಲಿ ಇನ್ನೊಂದು ಗಿಡ ನೆಡಿ.ಬೇವಿನ ಗಿಡ ಇನ್ನೊಂದು ಬೆಳೆಸುವುದು ನಮ್ಮಲ್ಲಿ ಕಷ್ಟ ಎಂದು ಗೊತ್ತು,ಪ್ರಯತ್ನ ಮಾಡಬಹುದಲ್ಲ.

    ReplyDelete
  4. ಖಂಡಿತಾ ಪ್ರಯತ್ನಿಸುತ್ತೇವೆ, ಇನ್ನೊಂದು ಗಿಡ ನೆಟ್ಟಿದ್ದೇವೆ, ಮೊನ್ನೆ... ಹಳೆ ಮರ ಚಿಗುರುವ ಸಾಧ್ಯತೆ ಇದೆಯೇ ಎಂದು ಕಾಯುತ್ತಿದ್ದೇವೆ, ಇನ್ನೂ ಕಡಿದಿಲ್ಲ. ನಿಮ್ಮ ಸಲಹೆಗಳನ್ನೆಲ್ಲ ಸ್ವಾಗತಿಸುತ್ತೇವೆ. ಪರ್ಯಾಯ ಅವರ ಆಸಕ್ತಿ ಮೆಚ್ಚತಕ್ಕ ವಿಷಯ, ಮನೋರಮಾ ನ್ಯೂಸ್ ಆ ಮರದ ಇತಿಹಾಸವನ್ನು ಸಕಾರಾತ್ಮಕವಾಗಿ ಬಿಂಬಿಸಿದೆ. ಅದೊಂಥರಾ ಮರದ ಚರಿತ್ರೆಯ ಪ್ರತಿಬಿಂಬ...

    ReplyDelete