Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

12 January 2010

ಶಾಲೆಯ ಅಂಗಳದಲ್ಲಿ ಹಳೆ ವಿದ್ಯಾರ್ಥಿ...

ಮಂಗಳೂರು ಮೇಯರ್ ಶಂಕರ ಭಟ್ ಮೊನ್ನೆ ಸಾಹಿತ್ಯ ಸಮ್ಮೇಳನದ ಸಂದರ್ಭ ಶಾಲೆಗೆ ಬಂದಿದ್ದರು. ತಾವು ನಲಿದಾಡಿ ಬೆಳೆದ ಅಂಗಳದಲ್ಲಿ ಸುತ್ತಾಡಿದರು, ಮುಖ್ಯೋಪಾಧ್ಯಾಯರ ಜೊತೆ ಹಳೆಯ ನೆನಪುಗಳನ್ನು ಹಂಚಿಕೊಂಡರು...

1 comment:

  1. Thanks for all the photos. We could imagine all the 'Gouji' from here!

    ReplyDelete