Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

15 January 2010

ಸಹವಾಸ ಶಿಬಿರ

ಶಾಲೆಯಲ್ಲಿ ಇಂದು ನಾಳೆ ಸಹವಾಸ ಶಿಬಿರ. ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಮತ್ತು ಸ್ಕೌಟ್ ಗೈಡ್ ತಂಡಗಳ ವಿದ್ಯಾರ್ಥಿಗಳು ಶಿಬಿರ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಜೊತೆಯಲ್ಲಿ ಸೂರ್ಯ ಗ್ರಹಣವನ್ನೂ ವೀಕ್ಷಿಸಿದ್ದಾರೆ. ಅಲ್ಲಿಂದ ಸಿಕ್ಕ ಕೆಲ ಛಾಯಾ ಚಿತ್ರಗಳನ್ನು ನಿಮ್ಮ ಮುಂದೆ ಇರಿಸಿದ್ದೇವೆ...3 comments:

 1. ನಿಮ್ಮ ಶ್ರಮ,ಗಮನ,ಆಸಕ್ತಿ ಶ್ಲಾಘನೀಯ....ನೀವು ಮಾಡಿರುವ ಕಾರ್ಯ ಬಹಳ ಉತ್ತಮವಾಗಿದೆ.

  ReplyDelete
 2. ಹಳ್ಳಿ ಶಾಲೆಯೊ೦ದರ ಸಾಧನೆಯ ದಾಖಲಾತಿ,ಪ್ರಸ್ತುತತೆಯ ರೀತಿ ಆಕರ್ಷಕ ಮತ್ತು ಅಭಿನ೦ದನೀಯ.
  GOOD LUCK

  ReplyDelete
 3. Looks like the children had a lot of fun :)

  ReplyDelete